ದಾವಣಗೆರೆ: ವಾಲ್ಮೀಕಿ ಸಮಾವೇಶದಲ್ಲಿ ಭಾಗಿಯಾದ ಕಿಚ್ಚನನ್ನು ಕಾಣಲು ಅಭಿಮಾನಿಗಳು ಖುರ್ಚಿ,ಸೋಪಾಗಳನ್ನು ಮುರಿದು ಹಾಕಿರುವ ಘಟನೆ ಜಿಲ್ಲೆಯ ರಾಜನಹಳ್ಳಿಯಲ್ಲಿನಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಆಗಮಿಸಿದ್ದಾರೆ. ಈ ವೇಳೆ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳು ವೇದಿಕೆ ಹತ್ತಿದ್ದಾರೆ. ಈ ವೇಳೆ ಅಭಿಮಾನಿಗಳ ನೂಕು ನುಗ್ಗಾಟದಲ್ಲಿ ಖುರ್ಚಿ, ಸೋಫಾ ಸೆಟ್ ಫೀಸ್, ಫೀಸ್ ಆಗಿದೆ.
ವಾಲ್ಮೀಕಿ ಸಮಾವೇಶದಲ್ಲಿ ಸುದೀಪ್ ಗೆ ‘ವಾಲ್ಮೀಕಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸ್ವಾಮೀಜಿಗಳು ನಟ ಸುದೀಪ್ ಗೆ ಸನ್ಮಾನ ಮಾಡಿದ್ದಾರೆ. ಅಭಿಮಾನಿಗಳ ವರ್ತನೆಗೆ ಕಿಚ್ಚ ಬೇಸರಗೊಂಡಿದ್ದಾರೆ.
PublicNext
09/02/2021 04:20 pm