ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

LIVE: ಬುರ್ಜ್ ಖಲೀಫಾದಲ್ಲಿ 'ವಿಕ್ರಾಂತ್ ರೋಣ'

ದುಬೈ: ಕಿಚ್ಚ ಸುದೀಪ್ ಸಿನಿಮಾ ಜೀವನಕ್ಕೆ 25 ವರ್ಷದ ಸಂಭ್ರಮವನ್ನು ದುಬೈನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ಕೆಲವೇ ಕ್ಷಣದಲ್ಲಿ ರಾರಾಜಿಸಲಿದೆ. ವಿಕ್ರಾಂತ್ ರೋಣದ ನೇರ ಪ್ರಸಾರವನ್ನು ನೀವಿಲ್ಲಿ ನೋಡಬಹುದು.

Edited By : Vijay Kumar
PublicNext

PublicNext

31/01/2021 10:00 pm

Cinque Terre

44.88 K

Cinque Terre

7