ಹೊಸದೆಹಲಿ:ಕೇರಳದ ಸಿನಿಮಾ ನಿರ್ದೇಶಕ ಅಲಿ ಅಕ್ಬರ್ ಕುಟುಂಬ ಸಮೇತ ಮುಸ್ಲಿಂ ಧರ್ಮವನ್ನ ತ್ಯಜಿ ಈಗ
ಹಿಂದೂ ಧರ್ಮಕ್ಕೆ ಮತಾಂತರ ಹೊಂದಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ.
ನನಗೆ ನಮ್ಮ ಧರ್ಮದ ಮೇಲೆ ನಂಬಿಕೆ ಉಳಿದಿಲ್ಲ.ಅದಕ್ಕಾಗಿಯೇ ಈಗ ಹಿಂದೂ ಧರ್ಮಕ್ಕೆ ಮತಾಂತರ ಹೊಂದಲಿದ್ದೇನೆ ಅಂತಲೇ ಹೇಳಿದ್ದಾರೆ. ರಾಮಸಿಂಹನ್ ಅಂತಲೂ ತಮ್ಮ ಹಿಂದೂ ಹೆಸರನ್ನ ಈಗಾಗಲೇ ಆಯ್ಕೆ ಮಾಡಿಕೊಂಡಿದ್ದಾರೆ.
PublicNext
11/12/2021 03:52 pm