ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾನ ಕೋಗಿಲೆಗೆ ಸರ್ಕಾರಿ ಸಕಲ ಗೌರವದ ಅಂತಿಮ ನಮನ

ಮುಂಬೈ:ಮಹಾನ್ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತಿಮ ಯಾತ್ರೆ ಶುರು ಆಗಿದೆ.ಶಿವಾಜಿ ಪಾರ್ಕ್ ನಲ್ಲಿಯೇ ಲತಾ ಅವರ ಪಾರ್ಥೀವ ಶರೀರವನ್ನ ಸಾರ್ವಜನಿಕ ದರುಶನಕ್ಕೆ ಇಡಲಾಗುತ್ತಿದೆ.

ಇಂದು ಸಂಜೆ 6.30 ಕ್ಕೆ ಇದೇ ಶಿವಾಜಿ ಪಾರ್ಕ್‌ ನಲ್ಲಿಯೇ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನೆರವೇರುತು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಿತು.

Edited By :
PublicNext

PublicNext

06/02/2022 07:46 pm

Cinque Terre

83.22 K

Cinque Terre

1