7 ತಿಂಗಳ ಬಳಿಕ ಸಿನಿಮಾ ಚಿತ್ರೀಕರಣಕ್ಕೆ ಮರಳಿದ ಕಂಗನಾ ರಾಣಾವತ್..!
ಕೊರೋನಾ ಲಾಕ್ಡೌನ್ನಿಂದಾಗಿ ನಿಂತಿದ್ದ ಸಿನಿಮಾಗಳ ಚಿತ್ರೀಕರಣ ಈಗ ಮೆಲ್ಲನೆ ಆರಂಭಾಗುತ್ತಿವೆ. ನಟಿ ಕಂಗನಾ ಸಹ 7 ತಿಂಗಳ ಬಳಿಕ ಶೂಟಿಂಗ್ಗೆ ಮರಳಿದ್ದಾರೆ, ತಲೈವಿ ಸಿನಿಮಾದ ಚಿತ್ರೀಕರಣಕ್ಕೆ ಮರಳಲಿರುವುದಾಗಿ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ