ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ ಕಲಾವಿದನಿಂದ ಅಪ್ಪುಗೆ ವಿಶೇಷ ಗೌರವ

ದಾವಣಗೆರೆ : ರಾಜ್ಯದಲ್ಲಿ ಇಂದು ಪುನೀತ್ ಅವರ 11ನೇ ದಿನದ ಕಾರ್ಯ ಹಿನ್ನೆಲೆಯಲ್ಲಿ ಅಭಿಮಾನಿಗಳು ಭಿನ್ನ ಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಇದರ ನಡುವೆ ದಾವಣಗೆರೆ ಕಲಾವಿದರೊಬ್ಬರು ಬಾಯಿಂದ ಪುನೀತ್ ಚಿತ್ರ ಬಿಡಿಸಿ ವಿಶೇಷ ಗೌರವ ಸಲ್ಲಿಸಿದ್ದಾರೆ.

ಹೌದು ದಾವಣಗೆರೆ ಜಿಲ್ಲೆಯ ಹರಿಹರ ನಗರದ ನಿವಾಸಿ ಜಯಕುಮಾರ ಅಪ್ಪು ಅಭಿಮಾನಿ ಹಾಗಾಗಿ ನೆಚ್ಚಿನ ನಟನ ಚಿತ್ರವನ್ನು ಬಾಯಲ್ಲಿ ಕುಂಚ ಹಿಡಿದು ಬಿಡಿಸಿದ್ದಾರೆ. ಜೊತೆಗೆ ಹತ್ತಾರು ಜನರಿಗೆ ಪುನೀತ್ ಚಿತ್ರದ ಹಚ್ಚೆ ಹಾಕಿದ್ದಾರೆ.

Edited By : Nagesh Gaonkar
PublicNext

PublicNext

08/11/2021 07:10 pm

Cinque Terre

77.23 K

Cinque Terre

2