ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೆಗ್ನೆಂಟ್ ಅನುಷ್ಕಾ ಬಗ್ಗೆ ಭಾರೀ ಟ್ರೋಲ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರಿಗೆ ಮತ್ತೊಮ್ಮೆ ಆಹಾರವಾಗಿದ್ದಾರೆ. ಅನುಷ್ಕಾ ಪದೇ ಪದೇ ಟ್ರೋಲ್ ಆಗುತ್ತಲೇ ಇರ್ತಾರೆ. ಅವರು ಹೆಚ್ಚಾಗಿ ಟ್ರೋಲ್ ಆಗಿದ್ದು ಪತಿ ವಿರಾಟ್ ಕೊಹ್ಲಿಯಿಂದ.

ಹೌದು, ಕ್ರಿಕೆಟ್ ಅಂಗಳದಲ್ಲಿ ವಿರಾಟ್ ಕಳಪೆ ಪ್ರದರ್ಶನ ತೋರಿದಾಗಲೆಲ್ಲಾ ನೆಟ್ಟಿಗರು ಅನುಷ್ಕಾ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಾರೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತಿದ್ದಕ್ಕೂ ಅನುಷ್ಕಾನೇ ಕಾರಣ ಎಂದು ಟ್ರೋಲ್ ಮಾಡಲಾಗುತ್ತಿದೆ. ಸೋಲಿನಿಂದ ಬೇಸರಗೊಂಡಿರುವ ಅಭಿಮಾನಿಗಳು, ಅನುಷ್ಕಾ ಅವರನ್ನು ದೂರುತ್ತಿದ್ದಾರೆ. ಅಲ್ಲದೆ ಅನುಷ್ಕಾ ಬಗ್ಗೆ ತರಹೇವಾರಿ ಮೆಮೆಗಳು ಹರಿದಾಡುತ್ತಿವೆ

Edited By : Nagaraj Tulugeri
PublicNext

PublicNext

21/12/2020 07:20 pm

Cinque Terre

67.75 K

Cinque Terre

3