ಅವನೇ ಶ್ರೀಮನ್ನಾರಾಯಣ ಬೆಡಗಿ ಶಾನ್ವಿ ಶ್ರೀವಾಸ್ತವ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರಿಗೆ ನಟ ರಕ್ಷಿತ್ ಶೆಟ್ಟಿ ವಿಶೇಷ ರೀತಿ ವಿಶ್ ಮಾಡಿದ್ದಾರೆ.
ಟಾಲಿವುಡ್ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟ ನಟಿ ಶಾನ್ವಿ ಮೂಲತಃ ಉತ್ತರ ಪ್ರದೇಶದರು. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಮಿಂಚುತ್ತಿರುವ ಅವರು ಕನ್ನಡದಲ್ಲಿ ಮುದ್ದಾಗಿ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಶಾನ್ವಿ ಶ್ರೀವಾಸ್ತವ್ ಅವರಿಗೆ ಹುಟ್ಟಹಬ್ಬದ ವಿಶ್ ಮಾಡಿದ್ದನ್ನು ನೋಡಿದ ನೆಟ್ಟಿಗರು ಶಾನ್ವಿ ಹಾಗೂ ರಕ್ಷಿತ್ ಜೋಡಿ ಚೆನ್ನಾಗಿದೆ. ನಿಜ ಜೀವನದಲ್ಲೂ ನಿಮ್ಮ ಪ್ರೀತಿ ನಿಜವಾಗಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
PublicNext
08/12/2020 05:09 pm