ಎಲ್ಲ ಬಾಲಿವುಡ್ ಬೆಡಗಿಯರ ಮನೆಯಲ್ಲಿ ಈಗ ಕರ್ವಾಚೌತ್ ಹಬ್ಬದ ಸಂಭ್ರಮ. ತಮ್ಮ ಪತಿಯೊಂದಿಗೆ ಕರ್ವಾ ಚೌತ್ ಆಚರಿಸಿದ ಹಾಟ್ ಬೆಡಗಿಯರು ಕೆಂಪು ಬಣ್ಣದ ಸೀರೆಯಲ್ಲಿ ಸಖತ್ ಮಿಂಚಿದ್ದಾರೆ. ನಟಿಯರಾದ ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ, ಕಾಜೋಲ್, ಬಿಪಾಶಾ ಬಸು ಕರ್ವಾ ಚೌತ್ ಹಬ್ಬದ ಆಚರಣೆ ಪ್ರಕಾರ ಕೆಂಪು ಸೀರೆ ಉಟ್ಟು ತಮ್ಮ ತಮ್ಮ ಪತಿಯರಿಗೆ ತಿಲಕ ಇಟ್ಟು ನೀರು ಕುಡಿಸಿ ಖುಷಿ ಪಟ್ಟಿದ್ದಾರೆ.
PublicNext
06/11/2020 03:56 pm