ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕೆರೆ ಕೋಡಿ‌ಬಿದ್ದು ರೈತರ ಜಮೀನಿಗೆ ‌ನುಗ್ಗಿದ ಮಳೆ‌ನೀರು, ತೋಟಗಳು ಜಲಾವೃತ

ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಚಿತ್ರದುರ್ಗ ಜಿಲ್ಲೆಯ ಹನುಮನಹಳ್ಳಿ ಗ್ರಾಮದಲ್ಲಿ ಕುಂಬಳಕಾಯಿ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿದೆ.

ಇನ್ನೂ ಹನುಮನಹಳ್ಳಿ ಗ್ರಾಮದ ರೈತ ಬಸವರಾಜಪ್ಪ ಐದು ಎಕರೆ ಪ್ರದೇಶದಲ್ಲಿ ಬೆಳೆದ ಕುಂಬಳಕಾಯಿ ಸಂಪೂರ್ಣ ಜಲಾವೃತವಾಗಿದ್ದು, ಕಂಡು ಬಂದಿದೆ. ಸಮೀಪದ ಬೂಕರಾಯನ ಕೆರೆ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿದ್ದು, ಆ ನೀರು ಹಳ್ಳಕೊಳ್ಳಗಳ ಮೂಲಕ ಹರಿದು ಬಂದು ಹತ್ತಿರದ ಜಮೀನು ತೋಟಗಳಿಗೆ ನುಗ್ಗುತ್ತಿದೆ ಇದರ ಪರಿಣಾಮವಾಗಿ ಬಸವರಾಜಪ್ಪ ಸೇರಿದ ಐದು ಎಕರೆ ಪ್ರದೇಶದಲ್ಲಿ ಬೆಳೆದ ಕುಂಬಳಕಾಯಿ ನೀರು ಪಾಲಾಗಿದೆ, ಲಕ್ಷ ಲಕ್ಷ ಹಣ ಬಂಡವಾಳ ಹಾಕಿರುವ ರೈತ ನಷ್ಟ ಅನುಭವಿಸುವಂತಾಗಿದೆ.

Edited By : Abhishek Kamoji
Kshetra Samachara

Kshetra Samachara

04/10/2022 05:41 pm

Cinque Terre

3.92 K

Cinque Terre

0

ಸಂಬಂಧಿತ ಸುದ್ದಿ