ದೇಶೀಯ ಷೇರುಪೇಟೆ ವಹಿವಾಟು ಬುಧವಾರ ಲಾಭದೊಂದಿಗೆ ಆರಂಭವಾಗಿದೆ. ಬಿಎಸ್ ಇ ಸೆನ್ಸೆಕ್ಸ್ 672 ಪಾಯಿಂಟ್ ಅಥವಾ 1.23% ಅಥವಾ ಜಿಗಿದು 55,439ಕ್ಕೆ ತಲುಪಿದೆ.
ಎನ್ ಎಸ್ ಇ ನಿಫ್ಟಿ 166 ಪಾಯಿಂಟ್ ಅಥವಾ 1.01% ಹೆಚ್ಚಳವಾಗಿ 16,506 ಪಾಯಿಂಟ್ ಗಳಲ್ಲಿ ವಹಿವಾಟು ಮುಂದುವರೆದಿದೆ.
PublicNext
20/07/2022 11:33 am