ಮುಂಬೈ: ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಟ್ವಿಟರ್ ಮೂಲಕ ಈಗೊಂದು ವಿಷಯ ಶೇರ್ ಮಾಡಿದ್ದಾರೆ. ಈ ವಿಷಯ ನಿಜಕ್ಕೂ ವಿಶೇಷವಾಗಿಯೇ ಇದೆ.
ಹೌದು. ಗೌತಮ್ ಅದಾನಿ ತಮ್ಮ ಕಂಪನಿಗೆ ಈಗ ಇಸ್ರೆಲ್ ಹೈಫಾ ಬಂದರು ಖಾಸಗೀಕರಣದ ಟೆಂಡರ್ ತಮಗೆ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ವಿಶೇವೆಂದ್ರೆ ಇದು ಪಾಲುದಾರ ಗಡೋಟ್ ಸಮೂಹದೊಂದಿಗೆ ತಮಗೆ ದೊರೆತಿರೋದಾಗಿ ತಿಳಿಸಿದ್ದಾರೆ.
ವಿಶೇಷವೆಂದ್ರೆ ಈ ಒಂದು ಗುತ್ತಿಗೆ ಎರಡೂ ದೇಶದ ಭದ್ರತೆಯಿಂದ ಮತ್ತಷ್ಟು ಮಹತ್ವದ್ದಾಗಿದೆ. ಇದರಿಂದ ಭಾರತೀಯ ಬಂದರುಗಳೊಂದಿಗೆ ವ್ಯಾಪಾರ ಮಾರ್ಗ ವಿಸ್ತಣೆ ಆಗೋ ಭರವಸೆ ಕೂಡ ಮೂಡಿದೆ ಅಂತಲೂ ಗೌತಮ್ ಅದಾನಿ ಬರೆದುಕೊಂಡಿದ್ದಾರೆ.
PublicNext
17/07/2022 07:23 am