ನವದೆಹಲಿ: ಡಾಲರ್ ಎದುರು ಭಾರತೀಯ ರೂಪಾಯಿ ಇಂದು ಕೂಡ ಮತ್ತಷ್ಟು ಕುಸಿತ ಕಂಡಿದೆ. ಅಷ್ಟೇ ಅಲ್ಲದೆ ಇದು ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ. ನಿನ್ನೆಯಷ್ಟೇ ಡಾಲರ್ ಎದುರು ರೂಪಾಯಿ ಮೌಲ್ಯ 79.44 ರೂಪಾಯಿಗೆ ಕುಸಿತ ಕಂಡಿತ್ತು. ಇಂದು (ಜುಲೈ 12)ರಂದು ಪ್ರತಿ ಡಾಲರ್‌ಗೆ ಈಗ ನೀವು 79.60 ರೂಪಾಯಿ ತಲುಪಿದೆ.
PublicNext
12/07/2022 05:42 pm