ದೇಶೀಯ ಷೇರು ಮಾರುಕಟ್ಟೆಗಳು ಇಂದು ಕೂಡ ನಷ್ಟದೊಂದಿಗೆ ಕೊನೆಗೊಂಡಿದೆ. ಸೆನೆಕ್ಸ್ 88 ಅಂಕಗಳ ನಷ್ಟದೊಂದಿಗೆ 52,757ರಲ್ಲಿ ಕೊನೆಗೊಂಡಿದೆ. ನಿಫ್ಟಿ 28 ಅಂಕಗಳ ನಷ್ಟದೊಂದಿಗೆ 15,746ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ
Nirmala has more than 10 years of experience in ground reporting and editing for TV and digital platforms. Her primary field of study was journalism. Her passion is ground reporting