19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ₹135 ಇಳಿಕೆಯಾಗಿದೆ.ದೆಹಲಿಯಲ್ಲಿ ₹2,219, ಮುಂಬೈನಲ್ಲಿ ₹2,171.50, ಕೋಲ್ಕತ್ತಾದಲ್ಲಿ ₹2,322 ಮತ್ತು ಚೆನ್ನೈನಲ್ಲಿ ₹2,373 ಇದೆ.
ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ.
PublicNext
01/06/2022 11:15 am