ಮುಂಬೈ:ಷೇರು ಮಾರುಕಟ್ಟೆಗೆ ಎಲ್‌ಐಸಿ ಹಾಗೂ ಐಪಿಓ ಎಂಟ್ರಿ ಕೊಟ್ಟಿದೆ. ನಾಳೆಯಿಂದಲೇ ಮೆಗಾ ಷೇರುಗಳು ಆರಂಭಗೊಳ್ಳಲಿದೆ.
ಎಲ್‌ಐಸಿಯು 38 ಲಕ್ಷ ಕೋಟಿ ಆಸ್ತಿ ನಿರ್ವಹಿಸುತ್ತಿದ್ದು, ಹೂಡಿಕೆದಾರರು ಎಲ್‌ಐಸಿಯ ಷೇರು ಖರೀದಿಗಾಗಿಯೇ ಭಾರೀ ನಿರೀಕ್ಷೆಯಲ್ಲಿಯೇ ಇದ್ದರು. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಲೇ ಷೇರುಗಳ ಬಿಡುಗಡೆಯ ದಿನ ನಿಗಧಿ ಆಗಿರಲೇ ಇಲ್ಲ.
ಕೊನೆಗೂ ಮೇ-4 ರಂದು ಎಲ್‌ಐಸಿ ಷೇರುಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿದ್ದು,ಹೂಡಿಕೆದಾರರು ಅತಿ ಉತ್ಸಾಹದಲ್ಲಿಯೇ ಇದ್ದಾರೆ.
PublicNext
03/05/2022 08:49 am