ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಗ್ಗದ ತೈಲ ದರ ಏರಿಕೆ : ಇಂದಿನ ರೇಟ್ ಹೀಗಿದೆ

ನವದೆಹಲಿ : ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಳವಾಗುತ್ತಿದಿಯೇ ಹೊರತು ತಗ್ಗುತ್ತಿಲ್ಲ.ಇಂದು ಭಾನುವಾರ ಪ್ರತಿ ಲೀಟರ್ ಪೆಟ್ರೋಲ್ , ಡೀಸೆಲ್ ಬೆಲೆ ಲೀಟರ್ ಗೆ ತಲಾ 80 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ 80 ಪೈಸೆ ಏರಿಕೆಯಾಗಿದ್ದು , ಪೆಟ್ರೋಲ್ ಲೀ. 103.41 ರೂ . ಡೀಸೆಲ್ ಲೀ. 94.67 ರೂ ರೂ . ಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ , ಪೆಟ್ರೋಲ್ 85 ಪೈಸೆ ಮತ್ತು ಡೀಸೆಲ್ 84 ಪೈಸೆ ಹೆಚ್ಚಳದೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ 118.41 ರೂ . ಇದ್ದರೆ ಡೀಸೆಲ್ ಬೆಲೆ ಲೀಟರ್ ಗೆ 102.64 ರೂ.ಬೆಂಗಳೂರಿನಲ್ಲಿ ಪೆಟ್ರೋಲ್ 84 ಪೈಸೆ ಹೆಚ್ಚಳವಾಗಿ ಲೀಟರ್ ಬೆಲೆ 108.14 ರೂ. ತಲುಪಿದೆ. ಚೆನ್ನೈ ಪೆಟ್ರೋಲ್ ಲೀ.ಗೆ 108.96 ರೂ ಮತ್ತು ಡೀಸೆಲ್ ಲೀ. 99.04 ಕೋಲ್ಕತಾದಲ್ಲಿ, ಪೆಟ್ರೋಲ್ 113.03 ರೂ . ಡೀಸೆಲ್ 97.82 ರೂ .ಗೆ ಮಾರಾಟವಾಗುತ್ತಿದೆ.

Edited By : Nirmala Aralikatti
PublicNext

PublicNext

03/04/2022 07:56 am

Cinque Terre

28.92 K

Cinque Terre

7

ಸಂಬಂಧಿತ ಸುದ್ದಿ