ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೆಬ್ರವರಿಯಲ್ಲಿ ಟಿವಿಎಸ್ ಕಂಪನಿ ಗಣನೀಯ ವಹಿವಾಟು

ಬೆಂಗಳೂರು: ಆಟೊಮೊಬೈಲ್ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ಕಂಡಿರುವ ಟಿವಿಎಸ್ ಕಳೆದ ವರ್ಷಕ್ಕಿಂತ ಈ ವರ್ಷದ ಆರಂಭದಲ್ಲಿ ಬೈಕ್ ಮಾರಾಟದಲ್ಲಿ ಉತ್ತಮ ವಹಿವಾಟು ಕಂಡಿದೆ.

ಈ ವರ್ಷದ ಫೆಬ್ರವರಿಯಲ್ಲಿ 2.81 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಒಟ್ಟು 2.97 ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. ಈ ವರ್ಷದಲ್ಲಿ ಇದುವರೆಗೆ ಕಂಪನಿಯು 2.67 ಲಕ್ಷ ಬೈಕ್‌ಗಳ ಮಾರಾಟ ಮಾಡಿದೆ. ಮತ್ತು ರಫ್ತು ವಹಿವಾಟು 6%ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ಹೇಳಿದೆ.

Edited By : Nagaraj Tulugeri
PublicNext

PublicNext

02/03/2022 03:31 pm

Cinque Terre

20.51 K

Cinque Terre

0