ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ವಾಟ್ಸಾಪ್ ಖಾತೆ ನಿಷೇಧ

ಕಳೆದ ಆಗಸ್ಟ್ ನಲ್ಲಿ 20 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ಹೇಳಿದೆ. ಕಂಪನಿಯು ಮಾಸಿಕ ಅರ್ಜಿ ವರದಿಯಲ್ಲಿ (ಮಾಸಿಕ ಅನುಸರಣೆ) ಕಳೆದ ತಿಂಗಳು 420 ದೂರುಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ.

ನಿಷೇಧಿತ 20 ಲಕ್ಷ 70 ಸಾವಿರ ಖಾತೆಗಳಲ್ಲಿ ಹೆಚ್ಚಿನವು ಅನಧಿಕೃತವಾಗಿ ಬೃಹತ್ ಸಂದೇಶಗಳ (ಸ್ಪ್ಯಾಮ್) ಬಳಕೆಯಿಂದಾಗಿ ನಿಷೇಧಿಸಲ್ಪಟ್ಟವು. ಆಗಸ್ಟ್‌ನಲ್ಲಿ ವಿಶ್ವಾದ್ಯಂತ ಒಟ್ಟು 80 ಲಕ್ಷ ಖಾತೆಗಳನ್ನು ಅಳಿಸಲಾಗಿದೆ. 420 ದೂರುಗಳನ್ನು ಪರಿಶೀಲಿಸಿದ ನಂತರ 41 ಖಾತೆಗಳ ಮೇಲೆ ಸೂಕ್ತ ಕ್ರಮ ಕೈಗೊಂಡಿದೆ ಎಂದು ಅದು ಹೇಳಿದೆ.

Edited By : Nagaraj Tulugeri
PublicNext

PublicNext

02/10/2021 05:33 pm

Cinque Terre

39.61 K

Cinque Terre

0