ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿಯಲ್ಲೂ ಪಿಎಫ್ಐ ಕಚೇರಿಗೆ ಬೀಗ

ಬೆಳಗಾವಿ: ಪಿಎಫ್ಐ ಸಂಘಟನೆ ನಿಷೇಧದ ಬಳಿಕ ಇದೀಗ ದೇಶದಾದ್ಯಂತ ಸಂಘಟನೆಯ ಕಚೇರಿಗಳಿಗೆ ಪೊಲೀಸರು ಬೀಗ ಜಡಿಯುತ್ತಿದ್ದಾರೆ. ಅದರಂತೆ ಬೆಳಗಾವಿಯ ಪೊಲೀಸರು ನಿಷೇಧಿತ ಪಿಎಫ್ಐ ಕಚೇರಿಯೊಂದನ್ನ ಸೀಜ್ ಮಾಡಿದ್ದಾರೆ.

ಇಂದು ಬೆಳಗ್ಗೆ ಬೆಳಗಾವಿಯ ಸುಭಾಷ್ ನಗರದಲ್ಲಿದ್ದ ನಿಷೇಧಿತ ಪಿಎಫ್ಐ ಕಚೇರಿಯನ್ನುಮಾರ್ಕೆಟ್ ಎಸಿಪಿ ನಾರಾಯಣ ಬರಮಣಿ ನೇತೃತ್ವದಲ್ಲಿ ಕಚೇರಿ ಸೀಜ್ ಮಾಡದರು. ಪಿಎಪ್ಐ ಸಂಘಟನೆಯ ಕಾರ್ಯ ಸುಭಾಷ್ ನಗರದ ಬಾಡಿಗೆ ಮನೆಯನ್ನೇ ಕಚೇರಿ ಮಾಡಿಕೊಂಡಿದ್ದರು.ಇದೀಗ ಮಾರ್ಕೆಟ್ ಪೊಲೀಸರು ಕಚೇರಿ ಬೀಗ ಜಡಿದಿದ್ದಾರೆ.

Edited By : Abhishek Kamoji
Kshetra Samachara

Kshetra Samachara

29/09/2022 01:55 pm

Cinque Terre

26.54 K

Cinque Terre

0

ಸಂಬಂಧಿತ ಸುದ್ದಿ