ಬೆಂಗಳೂರಿಗರಿಗೆ ಬೆಸ್ಕಾಂ ವೀಕೆಂಡ್ ಶಾಕ್ ಕೊಟ್ಟಿದೆ. ಡಿಸೆಂಬರ್-4 ರಿಂದ 6 ವರೆಗೂ ಬೆಂಗಳೂರಿನ ನಾಲ್ಕು ವಲಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಬೆಳಗ್ಗೆ 10 ಗಂಟೆಗೆ ಕರೆಂಟ್ ಹೋದ್ರೆ ಸಂಜೆ 5 ಗಂಟೆಗೇನೆ ಪವರ್ ಸಪ್ಲಾಯ್ ಆಗುತ್ತದೆ. ಅಂದ್ಹಾಗೆ ಬೆಂಗಳೂರಿನ ಯಾವ ಯಾವ ಜಾಗದಲ್ಲಿ ಪವರ್ ಇರೋದಿಲ್ಲ ಗೊತ್ತೇ. ಇಲ್ಲಿದೆ ನೋಡಿ ಲಿಸ್ಟ್
ಬೆಂಗಳೂರಿನ ದಕ್ಷಿಣ ವಲಯ,ಉತ್ತರ ವಲಯ, ಪಶ್ಚಿಮ ವಲಯ, ಪೂರ್ವ ವಲಯದಲ್ಲಿ ಇಂದಿನಿಂದ ಮುಂದಿನ ಎರಡು ದಿನ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ಹಲವು ಪ್ರದೇಶದಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ಇರೋದ್ರಿಂದಲೇ ಬೆಸ್ಕಾಂ ವೀಕೆಂಡ್ ನಲ್ಲಿ ಪವರ್ ಕಟ್ ಮಾಡುತ್ತಿದೆ.
Kshetra Samachara
04/12/2021 02:15 pm