ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 500 ಕ್ಕೂ ಹೆಚ್ಚು ವೀರಕುಮಾರರ ಸಮ್ಮುಖದಲ್ಲಿ ಕರಗ..!

ಬೆಂಗಳೂರು: ಕೆಂಗೇರಿ ಕರಗದ ಯಲ್ಲಮ್ಮ ದೇವಿಯ ಹೂವಿನ ಉತ್ಸವದಲ್ಲಿ, ಪ್ರತಿಯೊಂದು ಮನೆಯಿಂದ ಕತ್ತಿ ಹಿಡಿದು ತಾಯಿಯ ಮಕ್ಕಳಾಗಿ ವೀರಕುಮಾರರಾಗಿ ಸೇವೆ ಮಾಡೋದು ಇಲ್ಲಿನ ವಿಶೇಷ. ಸುಮಾರು 300 ಕತ್ತಿಗಳು ಇದ್ದು, 500 ವೀರಾಕುಮಾರರು, ಅರಿಶಿಣ ಹಚ್ಚಿಕೊಂಡು, ಪೇಟಕಟ್ಟಿ ತಾಯಿ ಯಲ್ಲಮ್ಮನ ಹೂವಿನ ಉತ್ಸವ ಹಿಂದೆ ಇಡೀ ಕೆಂಗೇರಿಯಾದ್ಯಂತ ಹೂವಿನ ಕರಗವನ್ನ ಕಾಯುತ್ತಾರೆ. ಮೊದಲಿಗೆ ತಾಯಿ ಹೂವಿನ ಕರಗವನ್ನ ಹೊರುವ ಹೇಮಂತ್ ಕುಮಾರ್, ಕತ್ತಿಗಳಿಗೆ ಪೂಜೆ ಮಾಡುತ್ತಾರೆ. ನಂತರ ತಡರಾತ್ರಿ 12.45 ಬೆಳಗ್ಗೆ 10 ಗಂಟೆವರೆಗೂ ಕರಗ ಇರುತ್ತದೆ. ಎಲ್ಲ ಮನೆಯಿಂದಾಲು ವೀರ ಕುಮಾರರು ಬರುತ್ತಾರೆ. ಈ ಬಗ್ಗೆ ಒಂದು ಚಿಟ್-ಚಾಟ್ ಇದೆ ನೋಡೋಣ ಬನ್ನಿ.

Edited By :
PublicNext

PublicNext

24/04/2022 12:36 pm

Cinque Terre

35.32 K

Cinque Terre

0

ಸಂಬಂಧಿತ ಸುದ್ದಿ