ಬೆಂಗಳೂರು: ಇಂದು ಕೆಂಗೇರಿಯ ಹಸಿ ಕರಗ ಮಹೋತ್ಸವ ಬೆಳಗ್ಗೆನ ಜಾವ 4-30 ರಿಂದ 7 ಗಂಟೆವರೆಗೂ ಏರ್ಪಟ್ಟಿದ್ದು, ಸುಸೂತ್ರವಾಗಿ ನೆರವೇರಿದೆ.
ಈ ಬಾರಿಯ ಕರಗವನ್ನ ಹೇಮಂತ್ ಕುಮಾರ್ ಹೊರುತ್ತಿದ್ದಾರೆ. ದಿನಾಂಕ ೨೩ ರಂದು ಯಲ್ಲದೇವಿಯ ಉತ್ಸವ ಇದ್ದು, 150 ಕ್ಕೂ ಹೆಚ್ಚು ವೀರಕುಮಾರ ಕತ್ತಿ ಹಿಡಿದು ಕರಗದ ಹಿಂದೆಯೇ ಇರುತ್ತಾರೆ.ನಾಳೆ ಮಧ್ಯಾಹ್ನ ಯಲ್ಲಮ್ಮನ ಉತ್ಸವ ಕರಗ, ಕೆಂಗೇರಿ ಪೂರ್ತಿಯೂ ಸುತ್ತು ಹಾಕಲಿದೆ. ಈ ವೇಳೆ ಎಲ್ಲಾ ಮನೆಗಳಿಂದನೂ ಅಮ್ಮನಿಗೆ ಪೂಜೆ ಕೈಂಕರ್ಯ ನೆರವೇರುತ್ತವೆ.
ರಂಜಿತಾಸುನಿಲ್
ಪಬ್ಲಿಕ್ ನೆಕ್ಸ್ಟ್ ಮೆಟ್ರೋ ಬ್ಯೂರೊ
PublicNext
22/04/2022 05:28 pm