ದೇವನಹಳ್ಳಿ ಸಮೀಪದ ಸಾದಳ್ಳಿಯ ಕ್ಲಾರ್ಕ್ ಎಕ್ಸಾಟಿಕಾ ರೆಸಾರ್ಟ್ ನಲ್ಲಿ 2ದಿನ ಕಾಂಗ್ರೆಸ್ ಪಕ್ಷದ ನವಸಂಕಲ್ಪ ಶಿಬಿರ ನಡೆಯುತ್ತಿದೆ.
ಬೆಂಗಳೂರಿನಿಂದ 30ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಸಾದಳ್ಳಿಗೇಟ್ ವರೆಗೂ ಮತ್ತು ಸಾದಳ್ಳಿ ಗೇಟ್ ನಿಂದ ರೆಸಾರ್ಟ್ ವರೆಗೂ ಸುಮಾರು 30ರಿಂದ 40ಲಕ್ಷ ರೂಪಾಯಿ ಖರ್ಚು ಮಾಡಿ ಫ್ಲೆಕ್ಸ್, ಬ್ಯಾನರ್ಸ್, ನೇಮ್ ಬೋರ್ಡ್ಸ್, ಸರ್ಕಲ್ ಬ್ಯಾನರ್ಸ್, ಕುದುರೆ ಲಾಳಾಕಾರದ ಬ್ಯಾನರ್ಸ್ ಹಾಕಲಾಗಿದೆ.
ಈ ಎಲ್ಲಾ ವಿಚಾರಗಳ ಬಗ್ಗೆ ನಮ್ಮ ಸೀನಿಯರ್ ರಿಪೋರ್ಟರ್ ಒಂದು ಪ್ರತ್ಯಕ್ಷ ವರದಿ ಕೊಟ್ಟಿದ್ದಾರೆ ಬನ್ನಿ ನೋಡೋಣ.
Kshetra Samachara
02/06/2022 06:10 pm