ವಿಶ್ವ ಭಾರತಿ ಸಂತೋಷ್ ಗುರೂಜಿ ವಾವರ್ ಸ್ವಾಮಿ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಅಯ್ಯಪ್ಪ ಭಕ್ತರು ವಾವರ್ ಸ್ವಾಮಿ ದರ್ಶನ ಮಾಡಬೇಡಿ. ವಾವರ್ ಸ್ವಾಮಿ ಅನ್ನೋದೆ ಸುಳ್ಳು. ಅಯ್ಯಪ್ಪ ಇದ್ದಾಗ ವಾವರ್ ಇರ್ಲಿಲ್ಲ.
33 ಕೋಟಿ ಭಕ್ತರಲ್ಲಿ ವಾವರ್ ಸ್ವಾಮಿಗೆ ಶರಣು ಕೂಗಿದ್ರೆ ಅದು ತಾಯಿಗೆ ಮಾಡಿದ ಅವಮಾನದಂತೆ ಅಂತ ಸಂತೋಷ್ ಗುರೂಜಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡುವಾಗ ಕರೆ ಕೊಟ್ಟಿದ್ದಾರೆ.
PublicNext
30/03/2022 06:16 pm