ಹಲಾಲ್ ಕಟ್ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಯಾಗ್ತಿದೆ. ಈ ಮಧ್ಯೆ ಕಾಳಿ ಆರಾಧಕ ರಿಷಿಕುಮಾರ ಸ್ವಾಮೀಜಿ ಕೋಳಿ ಕಟ್ ಮಾಡಿ ಹಲಾಲ್ ವಿರುದ್ಧ ಹೋರಾಟಕ್ಕಿಳಿದಿದ್ರು. ಈ ಬಗ್ಗೆ ಸಂತೋಷ್ ಗುರೂಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಿಷಿಕುಮಾರ ಸ್ವಾಮೀಜಿ ಕೋಳಿ ಕಟ್ ಮಾಡಿದ್ದು ಸಮಂಜಸ ಅಲ್ಲ. ಸ್ವಾಮಿಗಳು ಕಾವಿ ಧರಿಸಿ ಕೋಳಿ ಕಟ್ ಮಾಡಬಾರದಿತ್ತು. ಅದಕ್ಕೆ ಅವರು ಸಮಜಾಯಿಷಿ ಕೂಡಾ ಕೊಟ್ಟಿದ್ದಾರೆ. ಆದ್ರೆ ಅವ್ರು ಕಟ್ಮಾಡೋ ಬದಲು ಶಿಷ್ಯಂದಿರ ಕೈಲಿ ಕಟ್ ಮಾಡಿಸಬಹುದಿತ್ತು ಎಂದಿದ್ದಾರೆ. ಇನ್ನು ಈ ಬಗ್ಗೆ ನಮ್ಮ ಪ್ರತಿನಿಧಿ ಶ್ರೀನಿವಾಸ್ ಚಂದ್ರ ನಡೆಸಿರೋ ಚಿಟ್ ಚಾಟ್ ಇಲ್ಲಿದೆ.
PublicNext
30/03/2022 05:49 pm