ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕರ್ನಾಟಕ ಬಂದ್ ಗೆ ಟ್ಯಾನಿರಿ ರಸ್ತೆ ಯಲ್ಲಿ ಅಂಗಡಿ ಮುಂಗಟ್ಟು ಕ್ಲೋಸ್

ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಇಂದು ಕೆಲ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಟ್ಯಾನಿರಿ ರಸ್ತೆಯಲ್ಲಿಯ ಅಂಗಡಿ ಮುಂಗಟ್ಟು ಸಂಪೂರ್ಣ ಕ್ಲೋಸ್ ಆಗಿವೆ. ಟ್ಯಾನಿರಿ ರಸ್ತೆಯಲ್ಲಿ ಬಂದ್ ಎಫೆಕ್ಟ್ ಯಾವ ರೀತಿ ಇದೆ ಎನ್ನುವುದನ್ನು ನಮ್ಮ ಪ್ರತಿನಿಧಿ ಶ್ರೀನಿವಾಸ್ ಚಂದ್ರ ಗ್ರೌಂಡ್ ರಿಪೋರ್ಟ್ ನೀಡಿದ್ದಾರೆ. ನೋಡೋಣ ಬನ್ನಿ.

Edited By :
PublicNext

PublicNext

17/03/2022 02:03 pm

Cinque Terre

28.82 K

Cinque Terre

1

ಸಂಬಂಧಿತ ಸುದ್ದಿ