ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡಕ್ಕೆ ಪೂರಕವಾಗುವ ಹಿಂದಿ ಯನ್ನು ಕಲಿತರೆ ಅಭ್ಯಂತರವಿಲ್ಲ.. ಯು.ಟಿ.ಖಾದರ್ ಶಾಸಕ

ಸಂದರ್ಶನ-- ಪ್ರವೀಣ್ ರಾವ್

ಬೆಂಗಳೂರು: ಇಂದು ವಿಧಾನಸಭೆಯ ಅಧಿವೇಶನದಲ್ಲಿ ಹಿಂದಿದಿವಸ್ ಆಚರಣೆಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ಮತ್ತು ಪ್ರತಿಭಟನೆ ಕೂಡಾ ನಡೆಯಿತು..ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಗಳು ಒಟ್ಟಾಗಿ ಹಿಂದಿ ದಿವಸ್ ಅನ್ನು ವಿರೋಧಿಸಿದವು..ಆದರೆ ಕಾಂಗ್ರೆಸ್ ಶಾಸಕ‌ ಯುಟಿಖಾದರ್ ಮಾತ್ರ ಹಿಂದಿ ಭಾಷೆ ಪರವಾಗಿಯೇ ಮಾತನಾಡಿದರು..

ಸದನದ ವಿರಾಮದ ವೇಳೆಗೆ ಈ ಕುರಿತು ಖಾದರ್ ಅವರನ್ನು ಪಬ್ಲಿಕ್ ನೆಕ್ಸ್ಟ್ ಮಾತನಾಡಿಸಿತು.. ಆಗ ಅವರಿಂದ ಬಂದ ಉತ್ತರ ಇಲ್ಲಿದೆ...

Edited By : Somashekar
PublicNext

PublicNext

14/09/2022 08:17 pm

Cinque Terre

38.56 K

Cinque Terre

4

ಸಂಬಂಧಿತ ಸುದ್ದಿ