ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೋಹನದಾಸ್ ಪೈ ಒಬ್ಬ ಬ್ಲ್ಯಾಕ್ ಮೇಲರ್..

ಸಂದರ್ಶನ-- ಪ್ರವೀಣ್ ರಾವ್

ಬೆಂಗಳೂರು: ಅಬ್ಬರದ ಮಳೆಗೆ ತತ್ತರಿಸಿದ ಬೆಂಗಳೂರಿನ ಅವ್ಯವಸ್ಥೆಯ ಕುರಿತು ದೂರು ನೀಡಿ ಪ್ರಧಾನಿಗೆ ಪತ್ರ ಬರೆದಿರುವ ಉದ್ಯಮಿ ಮೋಹನದಾಸ ಪೈ ವಿರುದ್ಧ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಕಿಡಿಕಾರಿದ್ದಾರೆ.ರಾಜ್ಯದ ಎಲ್ಲಾ ಸವಲತ್ತುಗಳನ್ನು ಉಪಯೋಗಿಸಿಕೊಂಡು ಈಗ ಬೆಂಗಳೂರಿನ ಹೆಸರಿಗೆ ಮಸಿ ಬಳಿಯುತ್ತಿರುವ ಮೋಹನದಾಸ ಪೈ ಒಬ್ಬ ಬ್ಲ್ಯಾಕ್ ಮೇಲರ್ ಎಂದು ಜರಿದಿರುವ ಎನ್ ಆರ್ ಬೆಂಗಳೂರನ್ನು ಹಾಳುಗೆಡವಿದವರೇ ಐಟಿ,ಬಿಟಿ ಕಂಪನಿಯವರು.. ತಾಕತ್ತಿದ್ದರೆ ಪೈ ಬಹಿರಂಗ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದ್ದಾರೆ..ಎನ್.ಆರ್.‌ರಮೇಶ್ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ...

Edited By : Somashekar
PublicNext

PublicNext

09/09/2022 08:15 pm

Cinque Terre

41.11 K

Cinque Terre

2

ಸಂಬಂಧಿತ ಸುದ್ದಿ