ಬೆಂಗಳೂರು: ಎರಡೆರಡು ಸಲ ಮುಂದೂಡಲ್ಪಟ್ಟ ರಾಜ್ಯಸರ್ಕಾರದ ಸಾಧನೆಗಳ ಸಮಾವೇಶ ಅಂತೂ ಇಂತೂ ನಾಳೆ ಶನಿವಾರ ನಡೀತಾ ಇದೆ.. ಜನೋತ್ಸವ ಅಂತ ಮೊದಲು ಹೆಸರಿದ್ದ ಸಮಾವೇಶಕ್ಕೆ ಇದೀಗ ಜನಸ್ಪಂದನ ಸಮಾವೇಶ ಅಂತ ಹೆಸರಿಡಲಾಗಿದೆ.. ಆದರೆ ಮೊದಲಿನ ಯಾವ ಉಲ್ಲಾಸ ಉತ್ಸಾಹವೂ ಇಲ್ಲದೇ ಸಮಾವೇಶ ನಡೆಯುತ್ತಿದ್ದು ಜನಸ್ಪಂದನೆ ಎಷ್ಟರ ಮಟ್ಟಿಗೆ ದೊರಕುತ್ತದೆ ನೋಡಬೇಕಿದೆ..
ವಿಶ್ಲೇಷಣೆ-- ಪ್ರವೀಣ್ ರಾವ್
PublicNext
09/09/2022 08:41 pm