ವರದಿ-- ಪ್ರವೀಣ್ ರಾವ್
ಬೆಂಗಳೂರು: ಬಿಜೆಪಿ ಯವರು ಯಾವತ್ತಿಗೂ ನ್ಯಾಯ ಸಮ್ಮತ ಮಾರ್ಗದಲ್ಲಿ ಅಧಿಕಾರ ಹಿಡಿದಿಲ್ಲ...
ಎಲ್ಲವೂ ವಾಮಮಾರ್ಗ. ಅದೇ ಪ್ರಕಾರ ಕುತಂತ್ರದ ಮೂಲಕ ಬಿಬಿಎಂಪಿ ಗೆ ಮೀಸಲಾತಿ ನಿಗದಿ ಮಾಡಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಮೀಸಲಾತಿ ರೂಪಿಸಿದ್ದಾರೆ.
ಇವರಿಗೆ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಸರ್ಕಾರ 243 ವಾಡ್೯ಗಳಿಗೆ ಮೀಸಲಾತಿ ಪಟ್ಟಿಯನ್ನು ನಿನ್ನೆ ತಾನೇ ಬಿಡುಗಡೆ ಮಾಡಿದೆ.
ಇದರ ಕುರಿತು ರಾಮಲಿಂಗಾರೆಡ್ಡಿಯವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಕಿರು ಸಂದರ್ಶನ ಇಲ್ಲಿದೆ.
PublicNext
04/08/2022 08:43 pm