ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಾಮರಾಜ ಪೇಟೆ ನೆಮ್ಮದಿಗೆ ಬೆಂಕಿ ಇಟ್ಟವರು ಯಾರು? ವಿವಾದದ ಹಿಂದೆ ಹೊಲಸು ರಾಜಕೀಯ..

ಬೆಂಗಳೂರು: ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆಯಾದ ಚಾಮರಾಜಪೇಟೆ ಎಂಬುದು ಒಂದು ಕಾಲದಲ್ಲಿ ಅತ್ಯಂತ ನೆಮ್ಮದಿಯ ತಾಣ.. ಸರ್ವಜನಾಂಗದ ಶಾಂತಿಯ ತೋಟದಂತಿದ್ದ ಪ್ರದೇಶ..

ಆದರೆ ಇವತ್ತು ಒಂದು ಬಡಾವಣೆಯ ಎಲ್ಲಾ ನಾಗರೀಕರೂ ಪ್ರೀತಿ ಸೌಹಾರ್ದತೆಯಿಂದ ಕಲೆತು ಬೆರೆತು ಸಂಭ್ರಮಿಸಲು ವೇದಿಕೆಯಾಗಬೇಕಿದ್ದ ಮೈದಾನವೊಂದು ಇಡೀ ಕ್ಷೇತ್ರದ ನೆಮ್ಮದಿಯನ್ನೇ ಕಸಿದುಕೊಳ್ಳುವ ಸ್ಥಳವಾಗಿ ಪರಿಣಮಿಸಿದೆ.

ಮೈದಾನದ ವಿವಾದ ಅಂಗವಾಗಿ ಚಾಮರಾಜಪೇಟೆ ನಾಗರೀಕರ ಒಕ್ಕೂಟ ನಾಳೆ (ಜುಲೈ 12 ) ಚಾಮರಾಜ ಪೇಟೆ ಬಂದ್ ಗೆ ಕರೆನೀಡಿದೆ..

ವಿವಾದ ಹುಟ್ಟಿದ್ದಾದ್ರೂ ಹೇಗೆ? ನೆಮ್ಮದಿ ಕದಡಿದ್ದಾದ್ರೂ ಹೇಗೆ.. ಇದೆಲ್ಲದರ ಕುರಿತಾದ ವರದಿ ಇಲ್ಲಿದೆ...

ವಿಶೇಷ ವರದಿ ಪ್ರವೀಣ್ ನಾರಾಯಣ್ ರಾವ್...

Edited By : Somashekar
PublicNext

PublicNext

11/07/2022 08:59 pm

Cinque Terre

55.02 K

Cinque Terre

4

ಸಂಬಂಧಿತ ಸುದ್ದಿ