ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಇನ್ನು 5 ದಿನಗಳ ಕಾಲ ಸಾಧಾರಣ ಮಳೆ

ನೈರುತ್ಯ ಮುಂಗಾರು ಶುರುವಾಗಿದೆ ತಡ ಮಳೆರಾಯ ಎಡಬಿಡದೆ ಸುರಿಯಲು ಆರಂಭಿಸಿದ . ಆದ್ರೆ ಈಗ ಮತ್ತೆ ಮಳೆ ಶುರುವಾಗಿದ್ದು. ರಾಜ್ಯದ್ಯಂತ 5 ದಿನಗಳ ಕಾಲ ಸಾಧಾರಣ ಮಳೆಯಾಗುತ್ತೆ. ಜೊತೆಗೆ ಬೆಂಗಳೂರಿನಲ್ಲಿಯೂ 5 ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಡಿಯೋ ಬಳಸಿ

Edited By : PublicNext Desk
Kshetra Samachara

Kshetra Samachara

27/07/2022 08:52 pm

Cinque Terre

654

Cinque Terre

0

ಸಂಬಂಧಿತ ಸುದ್ದಿ