ಬೆಂಗಳೂರು: ಪ್ರಧಾನಮಂತ್ರಿ ಅವಾಸ್ ಸರ್ವರಿಗೂ ಸೂರು ಯೋಜನ ಅಡಿಯಲ್ಲಿ ಐದು ನೂರು ಮನೆಗಳ ನಿರ್ಮಾಣಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಶಂಕುಸ್ಥಾಪನೆ ನೆರವೇರಿಸಿದರು.
ಕೆಆರ್ ಪುರದ ರಾಮಮೂರ್ತಿ ನಗರ ವಾರ್ಡನ ಅಂಬೇಡ್ಕರ್ ನಗರದಲ್ಲಿ ಸರ್ವರಿಗೂ ಸೂರು ಯೋಜನೆಯ ಅಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು.
ರಾಜಕಾಲುವೆಗೆ ಭೇಟಿ ನೀಡಿ ಹೂಳ ತುಂಬಿದ್ದ ರಾಜಕಾಲುವೆಯನ್ನು ಜೆಸಿಬಿ ಮೂಲಕ ಸ್ವಚ್ಚತಾ ಕಾರ್ಯ ಮಾಡಲು ಆದೇಶಿಸಿದರು..
ಈ ವೇಳೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತಿಯಿದ್ದರೂ.
Kshetra Samachara
25/06/2022 01:23 pm