ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪುನೀತ್ ರಾಜಕುಮಾರ್ ಸಮಾಧಿಗೆ ರಾಮಗೋಪಾಲ್ ವರ್ಮಾ ಭೇಟಿ

ಇಂದು ಖ್ಯಾತ ನಿರ್ದೇಶಕ ರಾಜಗೋಪಾಲ ವರ್ಮಾ ನಂದಿನಿ ಲೇಔಟ್ ಬಳಿ ಇರುವ ಅಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ. ತಮ್ಮ ಚಿತ್ರ ಡೇಂಜರಸ್ ಪ್ರಮೀಷನ್ ಗಾಗಿ ಆರ್ಜಿವಿ ಬೆಂಗಳೂರಿಗೆ ಆಗಮಿಸಿದ್ದರು. ಹೀಗಾಗಿ ಅಪ್ಪು ಸಮಾಧಿ ಬಳಿಯೂ ಭೇಟಿ ನೀಡಿ ಅಪ್ಪುವಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

Edited By :
Kshetra Samachara

Kshetra Samachara

29/03/2022 06:23 pm

Cinque Terre

2 K

Cinque Terre

0

ಸಂಬಂಧಿತ ಸುದ್ದಿ