ಆನೇಕಲ್ : ಮುಂಬರುವ ಚುನಾವಣೆಯಲ್ಲಿ ಪಕ್ಷ ಬಲಿಷ್ಟಗೊಳಿಸಲು ಮತ್ತೆ ಪಕ್ಷವನ್ನು ಮುನ್ನಡೆಸಲು ಈಗಿನಿಂದಲೇ ತಯಾರಿ ನಡೆಸಲಾಗಿದೆ ಹೀಗಾಗಿ ನಿಷ್ಟೆ ಯಿಂದ ದುಡಿದ ಪ್ರಾಮಾಣಿಕ ಬಿಜೆಪಿ ಮುಖಂಡರುಗಳಿಗೆ ಇಂದು ಭಾರತೀಯ ಜನತಾ ಪಾರ್ಟಿ ಅತ್ತಿಬೆಲೆ ಮಂಡಲದ ಅಧ್ಯಕ್ಷರಾಗಿ ಮುನಿರೆಡ್ಡಿ ಮತ್ತು ಆನೇಕಲ್ ಮಂಡಲದ ಅಧ್ಯಕ್ಷರಾಗಿ ಮುನಿರಾಜು ಗೌಡ ಇಂದು ಜಿಲ್ಲಾ ಅಧ್ಯಕ್ಷರಾದ ಎನ್ ಆರ್ ರಮೇಶ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಹೆಚ್ ಎಸ್ ಗೋಪಿನಾಥ್ ರೆಡ್ಡಿ ಮತ್ತು ಪಕ್ಷದ ಮುಖಂಡರು ಪದಾಧಿಕಾರಿಗಳ ಸಮ್ಮುಖದಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡರು.
Kshetra Samachara
06/05/2022 08:35 pm