ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಶುರುವಾಯ್ತು ನಾಗರ ಹಾವಿನ ಕಾಟ..!

ಬೆಂಗಳೂರು : ಬೇಸಿಗೆ ಮತ್ತು ಮಳೆಗಾಲದಲ್ಲಿ ಎಲ್ಲೆಲ್ಲೂ ಹಾವುಗಳು ಹೆಚ್ಚಾಗಿ ಕಾಣೊಸಿಕೊಳ್ಳುತ್ತವೆ. ಹಾಗೆ ಇಂದು ಬೆಂಗಳೂರಿನ ಬಾಣಸವಾಡಿ ಹೊರಮಾವು ಮುಖ್ಯರಸ್ತೆಯ ಪಿ & ಟಿ ಬಡಾವಣೆಯ ಮನೆಯ ನೀರಿನ ಸಂಪ್ ಹೊಳಗಡೆ ಹಾವು ಸೇರಿಕೊಂಡಿತ್ತು.

ಹತ್ತಿರ ಹೋಗಿ ನೋಡಿದಾಗ್ಲೆ ಗೊತ್ತಾಗಿದ್ದು ಅದು ನಾಗರಹಾವೆಂದು ನಂತರ ವನ್ಯ ಜೀವಿ ಸಂರಕ್ಷಕರನ್ನ ಕರೆಸಿ ಸಪ್ ಹೊಳಗಡೆ ಇದ್ದ ಹಾವನ್ನ ಮೇಲಕ್ಕೆತ್ತಿ ಬಳಿಕ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ.

ಅದೇ ರೀತಿ ಹೆಣ್ಣೂರು ಬೈರತಿ ಮುಖ್ಯರಸ್ತೆಯ ಕ್ರಿಕೆಟ್ ಕ್ರೀಡಾಂಗಣದಲ್ಲಿಯೂ ಪತ್ತೆಯಾದ ನಾಗರ ಹಾವನು ರಕ್ಷಣೆ ಮಾಡಲಾಗಿದೆ.

Edited By :
Kshetra Samachara

Kshetra Samachara

03/05/2022 12:55 pm

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ