ಬೆಂಗಳೂರು : ಸಂಜೆ ಬಂದಂತಹ ಭಾರಿ ಮಳೆಗೆ ಜೈದೇವ ಅಂಡರ್ಪಾಸ್ ಜಲಾವೃತಗೊಂಡಿದೆ. ಅಂಡರ್ ಪಾಸ್ ನಲ್ಲಿ ಒಂದು ಕಾರು ಸಿಲುಕಿದ್ದು ಕಾರಿನಲ್ಲಿ ಮಕ್ಕಳು ಮತ್ತು ಪೋಷಕರು ಸಿಲುಕಿದ್ದಾರೆ.
ಇವರನ್ನು ಕಾರಿನಿಂದ ಆಚೆ ತರಲಿಕ್ಕೆ ಕಾರ್ಯಾಚರಣೆ ನಡಿತಾ ಇದೆ. ಸಂಪೂರ್ಣ ಬನ್ನೇರುಘಟ್ಟ ರಸ್ತೆ ಈಗ ಕ್ಲೋಸ್ ಆಗಿದೆ.
- ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
02/05/2022 08:17 am