ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: BBMP ಪೂರ್ವವಲಯ ವನ್ಯಜೀವಿ ಸಂರಕ್ಷಕರಿಂದ 2 ನಾಗರ ಹಾವು ರಕ್ಷಣೆ

ಬೆಂಗಳೂರು: ಬೆಂಗಳೂರು ಪೂರ್ವವಲಯದ ಹೆಣ್ಣೂರು ಗಾರ್ಡನ್ ಬಡಾವಣೆಯ ಕಾಂಪೌಂಡ್ ಒಳಗಡೆ ಮುಖ್ಯದ್ವಾರದ ಹತ್ತಿರ ಇದ್ದ ನಾಗರ ಹಾವನ್ನು ರಕ್ಷಣೆ ಮಾಡಲಾಗಿದೆ.

ಮನೆ ಕಾಂಪೌಂಡ್ ಆವರಣಕ್ಕೆ ನಾಗರಹಾವು ಬಂದಿದ್ದರಿಂದ ಜನರು ಭಯಗೊಂಡಿದ್ದರು. ಬಿಬಿಎಂಪಿ ವನ್ಯಜೀವಿ ವಿಭಾಗ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ಪೂರ್ವವಲಯದ ಬಿಬಿಎಂಪಿ ಅರಣ್ಯ ಘಟಕದ ವನ್ಯಜೀವಿ ವಿಭಾಗದ ಇದೇ ಮೋಹನ್ ಅವರ ತಂಡ ಮತ್ತೊಂದು ನಾಗರಹಾವಿನ ಮರಿಯನ್ನು ರಕ್ಷಿಸಿದ್ದಾರೆ. ಹೆಣ್ಣೂರು ಗಾರ್ಡನ್ ಪ್ರಕೃತಿ ಬಡಾವಣೆ ಕಾಂಪೌಂಡ್ ಒಳಗಡೆ ಇದ್ದ ನಾಗರ ಹಾವಿನ ಮರಿಯನ್ನು ರಕ್ಷಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

02/04/2022 10:25 pm

Cinque Terre

2.65 K

Cinque Terre

0

ಸಂಬಂಧಿತ ಸುದ್ದಿ