ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಜಡಿ ಮಳೆ..!

ಹವಮಾನ ಇಲಾಖೆ ಹೇಳಿದ ಹಾಗೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಗರದ ಹಲವಡೆ ಜಡಿ ಮಳೆಯಾಗುತ್ತಿದೆ.. ಬೆಂಗಳೂರು ಗ್ರಾಮಂತರ, ರಾಜರಾಜೇಶ್ವರಿ ನಗರ, ರಾಜಾಜಿನಗರ, ಯಶವಂತಪುರ, ಬೆಂಗಳೂರು ದಕ್ಷಿಣ ಭಾಗ ಸೇರಿದಂತೆ ಇನ್ನೂ ಹಲವೆಡೆ ಭಾರಿ ಮಳೆಯಾಗುತ್ತಿದೆ.

ಮಧ್ಯಾಹ್ನದಿಂದ ಜಡಿ ಮಳೆ ಪ್ರಾರಂಭವಾಗಿದ್ದು, ಇನ್ನೂ ಎರಡು ಮೂರು ಇದೆ ರೀತಿ ಇರಲಿದೆ.. ಇದ್ರಿಂದ ಜನ ಹೊರಗಡೆ ಹೋಗಲು ಆಗದೆ ಪರದಾಡುವ ಸ್ಥಿತಿ ಉಂಟಾಗುವುದು ಗ್ಯಾರಂಟಿ, ಆದುದರಿಂದ ಮಳೆ ಕಡೆಮೆಯಾದ ಸಂಧರ್ಭದಲ್ಲಿ ಮನೆಗೆ ಬೇಕಾದ ವಸ್ತುಗಳನ್ನ , ಪಾದಾರ್ಥಗಳನ್ನ ಖರೀದಿ ಮಾಡುವುದು ಉತ್ತಮ.

Edited By :
Kshetra Samachara

Kshetra Samachara

17/05/2022 06:25 pm

Cinque Terre

6.46 K

Cinque Terre

0

ಸಂಬಂಧಿತ ಸುದ್ದಿ