ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆ ಒತ್ತುವರಿ ಮರು ಸಮೀಕ್ಷೆಗೆ ಬಿಬಿಎಂಪಿ ನಿರ್ಧಾರ

ಬೆಂಗಳೂರು : ರಣಮಳೆಯ ಅವಾಂತರ ಸೃಷ್ಟಿಸಿರುವ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ ಒತ್ತುವರಿ ಯದ್ದೇ ಸದ್ದು. ರಾಜ ಕಾಲುವೆ ಒತ್ತುವರಿ ತೆರವು ಬೆನ್ನಲ್ಲೇ ಕೆರೆಗಳ ಒತ್ತುವರಿ ಮರು ಸಮೀಕ್ಷೆಗೆ ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 205 ಕೆರೆಗಳಲ್ಲಿ ಒಟ್ಟು 160 ಕೆರೆಗಳ ಪೈಕಿ 847 ಎಕರೆ ಭೂಮಿ ಒತ್ತುವರಿ ಅಗಿದೆ. ವಿಪರ್ಯಾಸವೆಂದರೆ ನಗರದಲ್ಲಿ 19 ಕೆರೆಗಳು ಮಾಯವಾಗಿದೆ. 2016 ರಲ್ಲಿ ನಡೆಸಲಾದ ಸಮೀಕ್ಷೆ ವೇಳೆ ಅಗಿದ್ದ ಒತ್ತುವರಿ ಪ್ರಮಾಣವು 6 ವರ್ಷದಲ್ಲಿ ಹೆಚ್ಚಳವಾಗಿದೆ.

ಕೆರೆ ಸಮೀಕ್ಷೆಗಾಗಿ ಕಂದಾಯ ಇಲಾಖೆಯಿಂದ 4 ತಹಶೀಲ್ದಾರ ನಿಯೋಜನೆ ಮಾಡಲಾಗಿದೆ. ಬಿಡಿಎ, ಬಿಎಂಟಿಸಿ, ಜಲ ಮಂಡಳಿ, ಹಾಗೂ ಸ್ವತಃ ಬಿಬಿಎಂಪಿ ಇಲಾಖೆ ಯಿಂದಲ್ಲೆ ಕೆರೆ ಒತ್ತುವರಿ ಮಾಡಿವೆ.

Edited By : Nirmala Aralikatti
Kshetra Samachara

Kshetra Samachara

23/11/2021 06:09 pm

Cinque Terre

138

Cinque Terre

0

ಸಂಬಂಧಿತ ಸುದ್ದಿ