ಬೆಂಗಳೂರು: ಬೆಂಗಳೂರಿನಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದರಿಂದ ಕಾಮಗಾರಿಗಳು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಮಳೆರಾಯ ಬಿಡುವು ನೀಡಿದ್ದರಿಂದ ಕಾಮಗಾರಿಗಳು ಪುನಃ ಪ್ರಾರಂಭಗೊಂಡಿದ್ದು, ಮಹದೇವಪುರದ ಹೂಡಿ ವಾರ್ಡನ ಯರಪ್ಪಬಡಾವಣೆಯ ಕುಂಬೇರ ಅಗ್ರಹಾರದ ಪ್ರಮುಖ ರಸ್ತೆಗಳಲ್ಲಿ ಚರಂಡಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ.
Kshetra Samachara
30/05/2022 09:05 pm