ಆನೇಕಲ್ :23ನೇ ಅಂತರ್ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾ ಪರೀಕ್ಷೆ ಸ್ಪರ್ಧೆಯಲ್ಲಿ ಆನೇಕಲ್ ಪಟ್ಟಣದ ಎಪಿಎಸ್ ಶಾಲೆಯ ಐದು ಜನ ವಿದ್ಯಾರ್ಥಿಗಳು ಪರೀಕ್ಷೆ ಯಲ್ಲಿ ಶಾಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ.
ವಿಜ್ಞಾನ ಪ್ರತಿಭಾ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರವಾಲ್ಲೀಕ ರಾಜ್ಯಮಟ್ಟದ ಜಿಲ್ಲಾ ಮಟ್ಟದ ಹನಾ ಫಾತಿಮಾ ಎಂಕೆ ಯುಕ್ತ್ , ಅಂಜಲಿ ಕಾಕನೂರು ಅನಂದಿ ಪಿ ಎಂಬ ವಿದ್ಯಾರ್ಥಿಗಳು ಆಯ್ಕೆ ಆಗುವುದರ ಮೂಲಕ ಶಾಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ ಇನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ಶಾಲೆಯಿಂದ 181 ಮಕ್ಕಳು ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಇನ್ನು ಈ ಬಗ್ಗೆ ಶಾಲೆಯ ಶಿಕ್ಷಕಿ ನಾಗವೇಣಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷನು ನಮ್ಮ ಶಾಲೆಯ ಮಕ್ಕಳು ಕೂಡ ಭಾಗವಹಿಸಿದ್ದರು ಅದರಲ್ಲಿ ಐದು ಜನ ಮಕ್ಕಳು ಆಯ್ಕೆಗಳು ಎಮ್ಮೆಯ ವಿಷಯ ಮೇಡಂ ನಮ್ಮ ಶಾಲೆಗೆ ಕೀರ್ತಿ ತಂದುಕೊಟ್ಟ ಸಂತಸ ವ್ಯಕ್ತಪಡಿಸಿದರು
Kshetra Samachara
11/06/2022 06:02 pm