ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಂಟ್ರಿ ಸೈಡ್ ಅಪಾರ್ಟ್ಮೆಂಟ್‌ಗೆ ವಾಪಸ್ ಬಂದ ನಿವಾಸಿಗಳು

ಬೆಂಗಳೂರು: ಮಳೆಯಿಂದ ಅಪಾರ್ಟ್ಮೆಂಟ್‌ಗಳನ್ನ ತೊರೆದು ಹೋದ ಜನರು ಮರಳಿ ತಮ್ಮ ಮನೆಗಳನ್ನ ಸೇರಿದ್ದಾರೆ. ಅಪಾರ್ಟ್ಮೆಂಟ್‌ಗಳಲ್ಲಿ ನೀರು ಕಡಿಮೆಯಾಗಿದ್ದು, ಈಗ ತಮ್ಮ ತಮ್ಮ ಮನೆಗಳನ್ನು ನೋಡಿ ಮನೆಯ ಮಾಲೀಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಒಂದು ವಾರದಿಂದೆ ಕಂಟ್ರಿ ಸೈಡ್ ಅಪಾರ್ಟ್ಮೆಂಟ್ ಜಲ ದಿಗ್ಬಂಧನವಾಗಿತ್ತು. ಹೀಗಾಗಿ ಹೋಟೆಲ್‌ನಲ್ಲಿ ನಿವಾಸಿಗಳು ಉಳಿದುಕೊಂಡಿದ್ದರು. ಮನೆಗೆ ನೀರು ಹೋಗಿ ಮನೆಯ ವಸ್ತುಗಳು ಹಾನಿಯಾಗಿತ್ತು. ಸರ್ಜಾಪುರದಲ್ಲಿ ಇರುವ ಕಂಟ್ರಿ ಸೈಡ್ ಅಪಾರ್ಟ್ಮೆಂಟ್‌ನಲ್ಲಿ ಈಗ ಜನರು ಮರಳಿ ಬಂದಿದ್ದರು. ತಮ್ಮ ವಸ್ತುಗಳನ್ನ ಕಳೆದುಕೊಂಡ ಬೇಸರ ಮಾತ್ರ ಹಾಗೆ ಉಳಿದಿದೆ.

Edited By : Somashekar
PublicNext

PublicNext

11/09/2022 04:18 pm

Cinque Terre

42.41 K

Cinque Terre

0

ಸಂಬಂಧಿತ ಸುದ್ದಿ