ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉದ್ಯಾನವನಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಎಂದು ನಾಮಕರಣ

ಬೆಂಗಳೂರು: ಉದ್ಯಾನವನಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಉದ್ಯಾನವನ ಎಂದು ಸಿಎಂ ಬಸವರಾಜ ಬೊಮ್ಮಾಯಿ ನಾಮಕರಣ ಮಾಡಿದಾರೆ.

ವಿದ್ಯಾರಣ್ಯಪುರ ವಾರ್ಡ್‌ನ ವಿರೂಪಾಕ್ಷಪುರದ ಉದ್ಯಾನವನದಲ್ಲಿ ದೀನದಯಾಳ್ ಪುತ್ಥಳಿ ನಿರ್ಮಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಭೂಮಿಪೂಜೆ ನೆರವೇರಿಸಿದಾರು. ಅಷ್ಟೇ ಅಲ್ಲದೇ ದೀನದಯಾಳ್ ಜನ್ಮದಿನಾಚರಣೆ ದಿನದಂತೆ ಸಿಎಂ ನಾಮಕರಣ ಮಾಡಿದ್ದು. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌, ಸಚಿವ ವಿ.ಸೋಮಣ್ಣ ಭಾಗಿಯಾಗಿದ್ದಾರೆ.

Edited By : Somashekar
PublicNext

PublicNext

25/09/2022 02:52 pm

Cinque Terre

37.85 K

Cinque Terre

0

ಸಂಬಂಧಿತ ಸುದ್ದಿ