ಬೆಂಗಳೂರು: ನಮ್ಮ ಮಹಾಲಕ್ಷ್ಮೀ ಪುರಂ ವಿಧಾನಸಭಾ ಕ್ಷೇತ್ರದ ವಾಡ್೯ ಒಂದಕ್ಕೆ ಡಾ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನ ಇಟ್ಟಿರುವುದು ನಮಗೆಲ್ಲಾ ಅತ್ಯಂತ ಸಂತಸವನ್ನು ತಂದಿದೆ.
ಅಂತಹ ಮಹಾನ್ ವ್ಯಕ್ತಿಯ ಹೆಸರಿನ ವಾಡ್೯ ನಿಂದ ಸ್ಪರ್ಧಿಸುವ, ಆಯ್ಕೆಯಾಗುವ ಸೌಭಾಗ್ಯ ಯಾರಿಗಿದೆಯೋ ಗೊತ್ತಿಲ್ಲ ಆದರೆ ಅಲ್ಲಿಂದ ಸ್ಪರ್ಧಿಸುವವರು ಪುನೀತ್ ಅವರ ಆದರ್ಶಗಳನ್ನು ಪಾಲಿಸುವಂತವರಾಗಬೇಕು ಎಂದು ಮಹಾಲಕ್ಷ್ಮೀ ಪುರಂನ ಮಾಜಿ ಬಿಬಿಎಂಪಿ ಸದಸ್ಯ ಕೇಶವಮೂರ್ತಿ ಹೇಳಿದ್ದಾರೆ.. ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ...
PublicNext
15/07/2022 04:08 pm