ಹೆಬ್ಬಾಳ: ನಮ್ಮ ಮೆಟ್ರೊದ 3ನೇ ಹಂತದ ಕಾಮಗಾರಿ ಭರದಿಂದ ಸಾಗಿದೆ. ಕೃಷ್ಣರಾಜಪುರದಿಂದ ಹೆಬ್ಬಾಳ ಮಾರ್ಗವಾಗಿ ಏರ್‌ಪೋರ್ಟ್ ವರೆಗೆ 37ಕಿ.ಮೀ ಕಾಮಗಾರಿ ನಡೆಯುತ್ತಿದೆ. ಮೆಟ್ರೊ ಕಾಮಗಾರಿ ಹೆಸರಲ್ಲಿ ನಾಲ್ಕು ಪಥಗಳ ಮರಗಳನ್ನ ಕಡೆಯುವ ಅಗತ್ಯತೆ ಇರಲಿಲ್ಲ. ಮಧ್ಯದ ರಸ್ತೆ ಅಥವಾ ಸರ್ವೀಸ್ ರಸ್ತೆಯ ಎರಡು ಕಡೆ ಮರ ಕಟಾವು ಮಾಡಿದ್ದರೂ ಸಾಕಿತ್ತು. ಆದರೆ ಮಟ್ರೋದವರು ನಾಲ್ಕು ರಸ್ತೆಗಳ ನಾಲ್ಕು ಕಡೆ ಸಾವಿರಾರು ಮರ ಕಡಿಯಲು ಮುಂದಾಗಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸುರೇಶ್ ಬಾಬು ಲುಂಬಿನಿ ಗಾರ್ಡನ್ ಬಳಿ ನಡೆಸಿರುವ ಪ್ರತ್ಯಕ್ಷ Walkthrough ಇಲ್ಲಿದೆ ನೋಡಿ.
PublicNext
25/05/2022 08:37 pm