ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
ಬೆಂಗಳೂರು: ಸಣ್ಣ ಮಳೆ ಬಂತಂದ್ರೆ ಸಾಕು ಈ ರಸ್ತೆ ಕೆರೆಯಂತಾಗುತಿತ್ತು. ಗುಂಡಿಗಳಿಂದ ತುಂಬಿ ಹೋಗುತಿತ್ತು. ವಾಹನ ಸವಾರರು ಪರದಾಡುವಂತಾಗಿತಿತ್ತು. ಬಸ್‌ಗಳು ನಿಲುಗಡೆಯಾಗದೆ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು. ವರದಿ ನೋಡಿ ಎಚ್ಚೆತ್ತ ಅಧಿಕಾರಿಗಳು ಈಗ ರಸ್ತೆಗೆ ಟಾರ್ ಹಾಕಿಸಿದ್ದಾರೆ. ಗುಂಡಿಗಳುಗೆ ಮುಕ್ತಿ ಕೊಟ್ಟಿದ್ದಾರೆ. ಹೀಗಾಗಿ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಈ ಬಗ್ಗೆ ನಮ್ಮ ವರದಿಗಾರರು ನಡೆಸಿರುವ ವಾಕ್ ಥ್ರೂ ಇದೆ ನೋಡೋಣ ಬನ್ನಿ.
PublicNext
29/04/2022 08:35 am