ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೆಟ್ರೋಲ್ ದಾನಿ ಮೊಹಮ್ಮದ್ ಆರೀಫ್ ಸೇಠ್ !

ಬೆಂಗಳೂರು: ಪೆಟ್ರೋಲ್ ಬೆಲೆ 100 ಗಡಿ ದಾಟಿದೆ. ಆದರೆ ಇಂತಹ ಕಾಲದಲ್ಲಿ ಪೆಟ್ರೋಲ್‌ ದಾನ ಮಾಡೋಕೆ ಸಾಧ್ಯವೇ. ನೋ ವೇ ಚಾನ್ಸೆ ಇಲ್ಲ ಬಿಡಿ ಅಂತಿರಲ್ವೇ. ಆದರೆ ನಗರದ ಫ್ರೇಜರ್ ಟೌನ್‌ನಲ್ಲಿ ಮೊಹಮ್ಮದ್ ಆರೀಫ್ ಸೇಠ್ ಹೆಸರಿನ ಒಬ್ಬ ವ್ಯಕ್ತಿ ಇದ್ದಾರೆ. ಈ ದುಬಾರಿ ಕಾಲದಲ್ಲಿ ಇವರು ಪೆಟ್ರೋಲ್ ದಾನ ಮಾಡ್ತಿದ್ದಾರೆ. ಇವರ ಈ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೇನೂ ವ್ಯಕ್ತವಾಗುತ್ತಿದೆ. ಈ ವಿಶೇಷ ವ್ಯಕ್ತಿ ಜೊತೆಗೆ ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ಸ್ಪೆಷಲ್ ಚಿಟ್ ಚಾಟ್ ಮಾಡಿದ್ದಾರೆ. ಬನ್ನಿ, ನೋಡೋಣ.

Edited By : Nagesh Gaonkar
PublicNext

PublicNext

07/02/2022 05:36 pm

Cinque Terre

31.04 K

Cinque Terre

2

ಸಂಬಂಧಿತ ಸುದ್ದಿ