ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ಶಾಲೆಯಲ್ಲಿ ಪರಿಸರ ದಿನ ಆಚರಿಸಿದ ಯುವ ಸಮೂಹ

ಬೆಂಗಳೂರು: ಸರ್ಕಾರಿ ಶಾಲೆಗಳು ಅಂದ್ರೆ ಮಾರುದ್ದ ದೂರ ಸರಿಯೋ ಈ ಕಾಲದಲ್ಲಿ ಇಲ್ಲೋಂದು ಯುವ ಸಮೂಹ ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣ ಪರಿಸರ ದಿನ ಆಚರಿಸಿದೆ. ಕೆಂಗೇರಿ ಬಳಿಯ ರಾಮಸಂಸದ್ರ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಫೌಂಡೇಶನ್ ವತಿಯಿಂದ ಗಿಡ ನೆಟ್ಟು ಮಕ್ಕಳಿಗೆ ಪರಿಸರ ಮತ್ತು ಮರಗಿಡಗಳ ಬಗೆಗೆ ಅರಿವು ಮೂಡಿಸಿದರು.

ಶಾಲಾ ಆವರಣದಲ್ಲಿ ವಿವಿಧ ಬಗೆಯ ಗಿಡ ಗಿಡನೆಟ್ಟು ಮಕ್ಕಳ ಕೈಯಿಂದ ಗಿಡಗಳಿಗೆ ನೀರಾಯಿಸಿ ಸಸಿಗಳ ಬಗೆಗೆ ಮಾಹಿತಿ ನೀಡಿದ್ರು. ಜೊತೆಗೆ ಶಿಕ್ಷಣ ಪೌಂಡೇಶನ್ ಸದಸ್ಯರು ಮಕ್ಕಳ ಜೊತೆ ಆಟವಾಡಿ ತಮ್ಮ ಬಾಲ್ಯದ ಮೆಲಕು ಹಾಕಿ ಸಂತಸ‌ ಪಟ್ರು. ಇನ್ನೂ ಈ ಕಾರ್ಯಕ್ಕೆ ರಾಮಸಂದ್ರ ಶಾಲೆಯ ಶಿಕ್ಷಣ ಬಳಗ ಸ್ಥಳೀಯ ನಾಯಕರು ಸಾತ್ ನೀಡಿದ್ರು.

Edited By : PublicNext Desk
Kshetra Samachara

Kshetra Samachara

18/06/2022 05:53 pm

Cinque Terre

834

Cinque Terre

0

ಸಂಬಂಧಿತ ಸುದ್ದಿ